ಕಾರ್ಲ್ ಗ್ಜೆಲ್ಲೆರಪ್(2 ಜೂನ್ 1857 – 13 ಒಕ್ಟೋಬರ್ 1919) ಡೆನ್ಮಾರ್ಕ್ ದೇಶದ ಕವಿ ಮತ್ತು ಕಾದಂಬರಿಕಾರ. ಇವರಿಗೆ ೧೯೧೭ರ ಸಾಹಿತ್ಯದ ನೋಬೆಲ್ ಪ್ರಶಸ್ತಿಯು ಹೆನ್ರಿಕ್ ಪೊಂಟೊಪ್ಪಿಡನ್ರೊಂದಿಗೆ ದೊರೆತಿದೆ.ಇವರು ನವೋದಯ ಕಾಲದ ಕವಿ.ಇವರು ಕೆಲವು ಬಾರಿ "ಎಪಿಗೋನಸ್" ಎಂಬ ಕಾವ್ಯನಾಮದಲ್ಲಿಯೂ ಬರಯುತ್ತಿದ್ದರು. == ಬಾಹ್ಯ ಸಂಪರ್ಕಗಳು == , 2008-08-28 ವೇಬ್ಯಾಕ್ ಮೆಷಿನ್ ನಲ್ಲಿ., . . : , 2008-12-10 ವೇಬ್ಯಾಕ್ ಮೆಷಿನ್ ನಲ್ಲಿ., , ( ) ()